Meaning : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
Example :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
Synonyms : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ
Translation in other languages :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.Meaning : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ
Example :
ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.
Synonyms : ಉದಾಸೀನದ, ಉದಾಸೀನವಾದ, ಉದಾಸೀನವಾದಂತ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ
Translation in other languages :
जिसपर ध्यान न दिया गया हो।
यह गाँव शासन द्वारा आज भी उपेक्षित है।Lacking a caretaker.
A neglected child.