Copy page URL Share on Twitter Share on WhatsApp Share on Facebook
Get it on Google Play
Meaning of word ಉದಯ from ಕನ್ನಡ dictionary with examples, synonyms and antonyms.

ಉದಯ   ನಾಮಪದ

Meaning : ದಿನ ಪ್ರಾರಂಭವಾಗುವ ಸಮಯ

Example : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

Synonyms : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


Translation in other languages :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

Meaning : (ಗ್ರಹ ಮೊದಲಾದವುಗಳ) ಉದಯಿಸುವ ಅಥವಾ ಮುಳುಗುವ ಕ್ರಿಯೆ

Example : ಸಂಜೆಯಾಗುತ್ತಿದ್ದಾಗೆಯೇ ಶುಕ್ರ ಪಶ್ಚಿಮದಲ್ಲಿ ಉದಯವಾದನು.


Translation in other languages :

(ग्रहों आदि की) उगने या निकलने की क्रिया।

शाम होते ही शुक्र का पश्चिम में उदय हुआ।
उदय

Meaning : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

Example : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

Synonyms : ಅಭ್ಯುದಯ, ಆರಂಭ


Translation in other languages :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn