Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ಪ್ರೇಕ್ಷೆ from ಕನ್ನಡ dictionary with examples, synonyms and antonyms.

ಉತ್ಪ್ರೇಕ್ಷೆ   ನಾಮಪದ

Meaning : ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು

Example : ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.

Synonyms : ಅತಿಶಯೋಕ್ತಿ


Translation in other languages :

बहुत बढ़ा-चढ़ाकर या अपनी ओर से बहुत-कुछ मिलाकर कही हुई बात।

उनका भाषण अतिशयोक्ति से पूर्ण था।
अतिरंजना, अतिशयोक्ति, अत्युक्ति, मिर्च मसाला

Making to seem more important than it really is.

exaggeration, magnification, overstatement

Meaning : ಒಂದು ಅರ್ಥಾಲಂಕಾರದಲ್ಲಿ ಭೇದಜ್ಞಾನದ ಉಪಮೇಯದಲ್ಲಿ ಉಪಮಾನದ ಪ್ರತೀತಿ ಇರುವುದು

Example : ಕವಿತೆಯ ಈ ಸಾಲುಗಳಲ್ಲಿ ಉತ್ಪ್ರೇಕ್ಷೆ ಇದೆ.

Synonyms : ಉತ್ಪ್ರೇಕ್ಷ ಅಲಂಕಾರ


Translation in other languages :

एक अर्थालंकार जिसमें भेदज्ञान पर भी उपमेय में उपमान की प्रतीति होती है।

कविता की इन पंक्तियों में उत्प्रेक्षा है।
उत्प्रेक्षा, उत्प्रेक्षा अलंकार