Meaning : ಯಾವುದಾದರು ವಸ್ತು ಮೊದಲಾದವುಗಳ ನಿರ್ಮಾಣ ಮಾಡುವುದು
Example :
ನದಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ನನ್ನು ಉತ್ಪಾದನೆ ಮಾಡಲಾಗುತ್ತದೆ.
Synonyms : ಉತ್ಪಾದನೆ ಮಾಡು
Translation in other languages :
किसी वस्तु आदि का निर्माण करना।
नदी पर बाँध बनाकर बिजली का उत्पादन किया जाता है।