Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ಪಾದಿತವಾದ from ಕನ್ನಡ dictionary with examples, synonyms and antonyms.

ಉತ್ಪಾದಿತವಾದ   ಗುಣವಾಚಕ

Meaning : ಈಗಾಗಲೇ ಉತ್ಪಾದನೆ ಆಗಿರುವ ಯಾವುದೇ ಸರಕು ಅಥವಾ ಸರಂಜಾಮು

Example : ಸ್ತ್ರೀ ಸ್ವಸಹಾಯ ಸಂಘಟನೆಗಳಿಂದ ಉತ್ಪಾದಿತ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ಸಿದ್ಧಗೊಂಡ ಉಡುಪುಗಳ ಅಂಗಡಿ. ತಯಾರಾದ ಅಡುಗೆಯನ್ನು ಸಭಾಂಗಣಕ್ಕೆ ಸಾಗಿಸಲಾಯಿತು.

Synonyms : ಉತ್ಪಾದಿತ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ತಯಾರಾದ, ತಯಾರಾದಂತ, ತಯಾರಾದಂತಹ, ಸಿದ್ಧಗೊಂಡ, ಸಿದ್ಧಗೊಂಡಂತ, ಸಿದ್ಧಗೊಂಡಂತಹ


Translation in other languages :

जिसका उत्पादन किया गया हो।

किसान उत्पादित अनाज का कुछ हिस्सा खुद के लिए रखकर बाकी बेंच देता है।
उत्पादित

Meaning : ಒಂದು ಪ್ರದೇಶದಲ್ಲಿ ಉತ್ಪನ್ನಗೊಂಡ ಸಂಗತಿ ಅಥವಾ ವಸ್ತು

Example : ಭಾರತದಲ್ಲಿನ ಉತ್ಪಾದಿತ ಚಹಾವನ್ನು ಬೇರೆ ದೇಶಗಳಿಗೆ ರಪ್ತುಮಾಡಲಾಗುತ್ತಿದೆ.

Synonyms : ಉತ್ಪನ್ನವಾದ, ಉತ್ಪನ್ನವಾದಂತ, ಉತ್ಪನ್ನವಾದಂತಹ, ಉತ್ಪಾದಿತ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ


Translation in other languages :

जिसकी उत्पत्ति हुई हो या जो उगा हो।

भारत में उत्पन्न चाय अधिक मात्रा में विदेशों को निर्यात की जाती है।
उतपन्न, उत्पन्न, उपजा, उपजा हुआ, पैदा, पैदा हुआ