Meaning : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
Example :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
Synonyms : ಭ್ರಾಂತನಾಗು, ಮತ್ತೇರು
Translation in other languages :
Meaning : ಉತ್ತೇಜನದಿಂದ ತುಂಬಿರುವ ಕ್ರಿಯೆ
Example :
ಅವನು ರಾಮು ಅವರ ಮಾತನ್ನು ಕೇಳಿ ಉತ್ತೇಜಿತನಾದನು.
Synonyms : ಉತ್ತೇಜಿತಗೊಳ್ಳು
Translation in other languages :