Meaning : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ
Example :
ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.
Synonyms : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟತ, ಉತ್ತರಿಸಿದ, ಉತ್ತರಿಸಿದಂತ, ಉತ್ತರಿಸಿದಂತಹ
Translation in other languages :