Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ತರವಿಲ್ಲದಂತಾಗು from ಕನ್ನಡ dictionary with examples, synonyms and antonyms.

Meaning : ಯಾವುದೇ ಪ್ರಶ್ನೆಗೆ ಉತ್ತರಿಸದ ಸ್ಥಿತಿಯಲ್ಲಿ ಇರುವ

Example : ಸರಿಯಾಗಿ ಓದದ ಕಾರಣ ಶಾಲೆಯಲ್ಲಿ ಕೇಳಿದ ಪ್ರಶ್ನೆಗೆ ಅವನು ನಿರುತ್ತರನಾದನು.

Synonyms : ಜವಾಬಿಲ್ಲದಂತಾಗು, ನಿರುತ್ತರಗೊಳ್ಳು, ನಿರುತ್ತರನಾಗು, ಮಾತಿಲ್ಲದಂತಾಗು, ಸುಮ್ಮನಾಗು


Translation in other languages :

किसी प्रश्न का कोई उत्तर न दे पाने की स्थिति में होना।

अच्छी तैयारी न होने की वजह से उसे साक्षात्कार में निरूत्तर होना पड़ा।
चुप होना, निरुत्तर होना, बोलती बंद होना