Meaning : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ
Example :
ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.
Translation in other languages :
Meaning : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು
Example :
ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.
Synonyms : ಉತ್ತರ ದಿಕ್ಕು, ಬಡಗಣ
Translation in other languages :
दक्षिण दिशा के सामने की दिशा।
भारत के उत्तर में हिमालय पर्वत विराजमान है।