Copy page URL Share on Twitter Share on WhatsApp Share on Facebook
Get it on Google Play
Meaning of word ಉತ್ಕೃಷ್ಟವಾದ from ಕನ್ನಡ dictionary with examples, synonyms and antonyms.

ಉತ್ಕೃಷ್ಟವಾದ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿಯು ತುಂಬಾ ಒಳ್ಳೆಯದಾಗಿರುವಂತಹದ್ದು ಗುಣಮಟ್ಟದಲ್ಲಿ ತುಂಬಾ ಮೌಲ್ಯಯುತವಾದುದು

Example : ಮಲೆಗಳಲ್ಲಿ ಮದುಮಗಳು ಕಾದಂಬರಿ ಕುವೆಂಪು ಅವರ ಉತ್ಕೃಷ್ಟ ಕೃತಿ.

Synonyms : ಉತ್ಕೃಷ್ಟ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


Translation in other languages :

जो बहुत अच्छा हो।

राम चरित मानस गोस्वामी तुलसीदास की एक उत्तम कृति है।
हर्र लगे न फिटकरी रंग चोखा होय।
अकरा, अनमोल, अनवर, अर्य, अर्य्य, अव्वल, आकर, आगर, आभ्युदयिक, आर्य, आला, उत्कृष्ट, उत्तम, उमदा, उम्दा, चुटीला, चोखा, नफ़ीस, नफीस, नायाब, पुंगव, प्रकृष्ट, प्रशस्त, प्रशस्य, बेहतरीन, विशारद, श्रेष्ठ, श्लाघित, श्लाघ्य

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select

Meaning : ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ

Example : ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು.

Synonyms : ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಒಳ್ಳೆಯ, ಒಳ್ಳೆಯದಾಂತ, ಒಳ್ಳೆಯದಾಂತಹ, ಒಳ್ಳೆಯದಾದ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


Translation in other languages :

जो अच्छी तरह से परिणाम के रूप में हो या आए।

यह अच्छी बात है कि मैं वहाँ नहीं था।
यह अच्छा है कि आपको किसी ने नहीं देखा।
अच्छा, बढ़िया, शानदार

Resulting favorably.

It's a good thing that I wasn't there.
It is good that you stayed.
It is well that no one saw you.
All's well that ends well.
good, well