Subscribe
URL of the page has been copied to clipboard.
Meaning : ಕುರಿ ಮುಂತಾದ ಪ್ರಾಣಿಗಳ ಕೂದಲನ್ನು ಬಳಸಿ ನೇಯ್ದಿರುವುದು
Example : ಚಳಿಯಲ್ಲಿ ಉಣ್ಣೆಯ ಶಾಲನ್ನು ಹೊದ್ದಿ ಕೊಂಡು ಹೊರಗಡೆ ಹೋದೆನು.
Synonyms : ಉಣ್ಣೆಯ, ಉಣ್ಣೆಯಂತಹ, ತುಪ್ಪಡದ, ತುಪ್ಪಡದಂತ, ತುಪ್ಪಡದಂತಹ
Translation in other languages :हिन्दी English
जिस पर रोम या रोएँ हों।
Covered with fine soft hairs or down.
Install App