Copy page URL Share on Twitter Share on WhatsApp Share on Facebook
Get it on Google Play
Meaning of word ಉಣ್ಣಿಸು from ಕನ್ನಡ dictionary with examples, synonyms and antonyms.

ಉಣ್ಣಿಸು   ಕ್ರಿಯಾಪದ

Meaning : ಊಟವನ್ನು ನೀಡುವ ಕ್ರಿಯೆ

Example : ತಾಯಿ ಮಗನಿಗೆ ಊಟ ಬಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.

Synonyms : ಊಟ ಬಡಿಸು, ಊಟ ಮಾಡಿಸು, ಹೊಟ್ಟೆಗೆ ಹಾಕು


Translation in other languages :

खाने के लिए भोजन देना।

उसने अपने पिता के श्राद्ध में सैकड़ों पंडितों को खिलाया।
खाना खिलाना, खिलाना, जिमाना, जेंवाना, भोजन कराना

Provide as food.

Feed the guests the nuts.
feed

Meaning : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ

Example : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.

Synonyms : ಊಟಮಾಡಿಸು, ತಿನ್ನಿಸು


Translation in other languages :

किसी के मुँह में अपने हाथ से खाद्य वस्तु डालना।

माँ अपने बच्चे को प्रेमपूर्वक खिला रही है।
खिलाना, जिमाना

Provide as food.

Feed the guests the nuts.
feed

Meaning : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು

Example : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.

Synonyms : ಊಟ ಮಾಡಿಸು, ತಿನ್ನಿಸು


Translation in other languages :

खिलाने का काम दूसरे से कराना।

माँ बच्चों को दादी से खाना खिलवा रही है।
खिलवाना