Copy page URL Share on Twitter Share on WhatsApp Share on Facebook
Get it on Google Play
Meaning of word ಉಡಾಯಿಸು from ಕನ್ನಡ dictionary with examples, synonyms and antonyms.

ಉಡಾಯಿಸು   ನಾಮಪದ

Meaning : ಯಾವುದೋ ಒಂದು ವಸ್ತುವನ್ನು ಅತ್ಯವಸರದಿಂದ ಎಸೆಯುವ-ತೆಗೆದು ಹಾಕುವ ಕ್ರಿಯೆ

Example : ಭಾರತದ ಶೀ ಹರಿಕೋಟದಿಂದ ಕೃತಕ ಉಪಗ್ರಹವನ್ನು ಉಡಾಯಿಸಿದರು

Synonyms : ಉಡ್ಡಯನಮಾಡು


Translation in other languages :

किसी वस्तु को आवेग के साथ उछालने या फेंकने की क्रिया।

भारत के श्री हरिकोटा से कृत्रिम उपग्रहों का प्रक्षेपण किया जाता है।
प्रक्षेपण, प्रयोग, विक्षेप, विक्षेपण

The act of propelling with force.

launch, launching

ಉಡಾಯಿಸು   ಕ್ರಿಯಾಪದ

Meaning : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

Example : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

Synonyms : ಅಸ್ತ್ರ ಬಿಡು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು


Translation in other languages :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off