Subscribe
URL of the page has been copied to clipboard.
Meaning : ಎರಡು ವಸ್ತುಗಳು ಪರಸ್ಪರ ತಿಕ್ಕುವ ಕ್ರಿಯೆ
Example : ಎರಡು ಚಕ್ರಗಳು ಘರ್ಷಣೆಯಾಗುವುದರಿಂದ ಶಾಖ ಉತ್ಪನ್ನವಾಗುತ್ತದೆ
Synonyms : ಘರ್ಷಣೆಯಾಗುವುದು, ತೀಡುವುದು
Translation in other languages :हिन्दी English
किसी वस्तु के एक पार्श्व या अंग से दूसरी वस्तु के किसी पार्श्व या अंग के रगड़ खाने की क्रिया।
Effort expended in moving one object over another with pressure.
Meaning : ಹಿಂಡುವ ಕ್ರಿಯೆ ಅಥವಾ ಭಾವ
Example : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.
Synonyms : ಉಜ್ಜುವಿಕೆ, ಹಿಂಡುವಿಕೆ, ಹಿಂಡುವುದು
Translation in other languages :हिन्दी
मसलने की क्रिया या भाव।
Install App