Copy page URL Share on Twitter Share on WhatsApp Share on Facebook
Get it on Google Play
Meaning of word ಉಜ್ಜುವಿಕೆ from ಕನ್ನಡ dictionary with examples, synonyms and antonyms.

ಉಜ್ಜುವಿಕೆ   ನಾಮಪದ

Meaning : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

Example : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

Synonyms : ಉಜ್ಜು, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


Translation in other languages :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

Meaning : ಮಸೆಯುವ ಕೆಲಸ

Example : ಆಯುಧವನ್ನು ಮಸೆಯುವಿಕೆಯಿಂದ ಚೂಪಾಯಿತು.

Synonyms : ತಿಕ್ಕುವಿಕೆ, ಮಸೆಯುವಿಕೆ


Translation in other languages :

रगड़ने का काम।

पत्थर की रगड़ाई हो गई।
घिसाई, रगड़ाई

Effort expended in moving one object over another with pressure.

detrition, friction, rubbing

Meaning : ಹಿಂಡುವ ಕ್ರಿಯೆ ಅಥವಾ ಭಾವ

Example : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.

Synonyms : ಉಜ್ಜುವುದು, ಹಿಂಡುವಿಕೆ, ಹಿಂಡುವುದು


Translation in other languages :

मसलने की क्रिया या भाव।

मसलन के कारण कान लाल हो गए हैं।
मसलन