Copy page URL Share on Twitter Share on WhatsApp Share on Facebook
Get it on Google Play
Meaning of word ಉಗ್ರವಾದಿ from ಕನ್ನಡ dictionary with examples, synonyms and antonyms.

ಉಗ್ರವಾದಿ   ನಾಮಪದ

Meaning : ಉಗ್ರವಾದಿಗಳನ್ನು ಬೆಂಬಲಿಸುವವರು

Example : ಪೊಲೀಸರು ನಾಲ್ಕು ಉಗ್ರವಾದಿಗಳನ್ನು ಬಂದಿಸಿದರು

Synonyms : ಆಂತಕವಾದಿ


Translation in other languages :

वह जो उग्रवाद का समर्थक हो।

पुलिस ने चार उग्रवादियों को धर दबोचा।
उग्रपंथी, उग्रवादी

A person who holds extreme views.

extremist

Meaning : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

Example : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

Synonyms : ಆತಂಕವಾದಿ, ಭಯೋತ್ಪಾದಕ


Translation in other languages :

वह जो लोगों को आतंकित करता हो।

कश्मीर में चार आतंकवादी पुलिस की गोली के शिकार हो गये।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी

ಉಗ್ರವಾದಿ   ಗುಣವಾಚಕ

Meaning : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

Example : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

Synonyms : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


Translation in other languages :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

Meaning : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ

Example : ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.

Synonyms : ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ


Translation in other languages :

जो उग्रवाद का समर्थन करता हो।

उग्रवादी व्यक्ति देश में हिंसा फैला रहे हैं।
उग्रपंथी, उग्रवादी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra

Meaning : ಉಗ್ರವಾದಿಗಳ ಅಥವಾ ಉಗ್ರವಾದಿಗಳಿಗೆ ಸಂಬಂಧಿಸಿದಂತಹ

Example : ಪೊಲೀಸರು ಕೆಲವು ಉಗ್ರವಾದಿಗಳನ್ನು ಬಂಧಿಸಿದರು.

Synonyms : ಉಗ್ರಗಾಮಿ


Translation in other languages :

चरमपंथ का या चरमपंथ से संबंधित।

आपकी चरमपंथी विचारधारा समाज के लिए घातक है।
पुलिस ने कुछ चरमपंथी छात्रों को गिरफ्तार किया है।
चरमपंथी, चरमपन्थी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra