Meaning : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ
Example :
ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.
Synonyms : ಉಗುಳು
Translation in other languages :
Saliva colored brown by tobacco (snuff or chewing tobacco).
tobacco juice