Meaning : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ
Example :
ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.
Synonyms : ಉಕ್ಕಿ ಬರು
Translation in other languages :
Meaning : ಯಾವುದೋ ಒಂದು ಉಕ್ಕಿ ಹರಿಯುವಂತೆ ಉತ್ತೇಜಿಸುವ ಪ್ರಕ್ರಿಯೆ
Example :
ಅತ್ಯಧಿಕವಾಗಿ ಮಳೆ ಸುರಿದ ಕಾರಣ ಜಲಾಶಯಗಳು ಉಕ್ಕಿ ಹರಿಯುತ್ತಿದೆ.
Translation in other languages :