Copy page URL Share on Twitter Share on WhatsApp Share on Facebook
Get it on Google Play
Meaning of word ಉಕ್ಕಿ ಬರು from ಕನ್ನಡ dictionary with examples, synonyms and antonyms.

ಉಕ್ಕಿ ಬರು   ಕ್ರಿಯಾಪದ

Meaning : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

Example : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

Synonyms : ಉಕ್ಕು


Translation in other languages :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

Meaning : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ

Example : ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.

Synonyms : ಉಕ್ಕಿ ಹರಿ


Translation in other languages :

किसी तरल पदार्थ या जलाशय विशेषकर नदी के जल का पूरी तरह से भर जाने पर बाहर निकलकर चारों ओर फैलना।

तीन दिनों की लगातार बारिश से कोशी उमड़ रही है।
उमड़ना, उमड़ाना

Extend in one or more directions.

The dough expands.
expand, spread out

Meaning : ಯಾವುದೋ ಒಂದು ಮನೋವೇಗದ ಕಾರಣದಿಂದ ಯಾವುದೋ ಭಾವನೆ ಉತ್ಪನ್ನವಾಗುವ ಪ್ರಕ್ರಿಯೆ

Example : ಮಗುವಿನ ಆಕ್ರಂದ ಕೇಳಿದ ತಕ್ಷಣ ನನ್ನ ಮಮತೆ ಉಕ್ಕಿ ಹರಿಯಿತು.

Synonyms : ಉಕ್ಕಿ ಹರಿ


Translation in other languages :

किसी मनोवेग के कारण कोई भावना उत्पन्न होना।

बच्चे का क्रंदन सुन मेरी ममता उमड़ गई।
उमड़ना, उमड़ाना