Copy page URL Share on Twitter Share on WhatsApp Share on Facebook
Get it on Google Play
Meaning of word ಉಂಟಾಗು from ಕನ್ನಡ dictionary with examples, synonyms and antonyms.

ಉಂಟಾಗು   ಕ್ರಿಯಾಪದ

Meaning : ಯಾವುದೋ ಒಂದು ಸಿಕ್ಕುವ ಪ್ರಕ್ರಿಯೆ

Example : ಈ ಕೆಲಸ ಮಾಡಿ ನನಗೆ ಅತ್ಯಂತ ಆನಂದ ಉಂಟಾಯಿತು.

Synonyms : ದೊರೆ, ಪ್ರಾಪ್ತವಾಗು


Translation in other languages :

* मिल जाना।

यह काम करके मैंने अत्यधिक प्रसन्नता पाई।
पाना, प्राप्त करना, मिलना

Obtain.

Derive pleasure from one's garden.
derive, gain

Meaning : ಯಾವುದೋ ಒಂದು ಕಣ್ಣಿಗೆ ಗೋಚರವಾಗುವುದು ಅಥವಾ ಬೀಳುವ ಪ್ರಕ್ರಿಯೆ

Example : ನಿನ್ನ ಮಾತುಗಳಿಂದ ಅವನ ಮೇಲೆ ಬಹಳ ಕಟ್ಟ ಪರಿಣಾಮ ಬೀರುತ್ತಿದ್ದೆ.

Synonyms : ಬೀರು


Translation in other languages :

दृष्टिगोचर होना या दिखना।

तुम्हारी बातों का उस पर बुरा असर पड़ रहा है।
दिखना, पड़ना

Meaning : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

Example : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

Synonyms : ಆಗು


Translation in other languages :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on