Meaning : ಬೆರಳಿಗೆ ಧರಿಸುವ ಒಂದು ಪ್ರಕಾರದ ಆಭರಣ
Example :
ಶ್ಯಾಮನು ಬಲಗೈಯಿನ ಐದು ಬೆರಳಿಗೆ ಉಂಗುರವನ್ನು ಧರಿಸಿದ್ದ
Synonyms : ಮುದ್ರಿಕೆ
Translation in other languages :
Meaning : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು
Example :
ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.
Synonyms : ಮುದ್ರೆ, ಮುದ್ರೆಯೊಂಗುರ
Translation in other languages :
ऐसी अँगूठी जिस पर किसी का नाम या कोई वैयक्तिक चिह्न अंकित हो।
प्राचीन भारत में राजा, व्यापारी आदि मुद्रा पहनते थे।