Copy page URL Share on Twitter Share on WhatsApp Share on Facebook
Get it on Google Play
Meaning of word ಈಟಿ from ಕನ್ನಡ dictionary with examples, synonyms and antonyms.

ಈಟಿ   ನಾಮಪದ

Meaning : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.

Example : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.

Synonyms : ಬರ್ಚಿ


Translation in other languages :

वह किरच जो बंदूक के सिरे पर लगी रहती है।

सिपाही ने भागते हुए चोर की पीठ में संगीन घोंप दिया।
बेनट, संगीन

A knife that can be fixed to the end of a rifle and used as a weapon.

bayonet

Meaning : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

Example : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

Synonyms : ಬರ್ಚಿ, ಭಲ್ಲೆ, ಶೂಲ


Translation in other languages :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

Meaning : ಒಂದು ತರಹದ ಈಟಿ

Example : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

Synonyms : ಕಠಾರಿ, ಬರ್ಚಿ


Translation in other languages :

एक प्रकार की बरछी।

शिकारी ने भुजाली से जंगली सूअर पर वार किया।
भुजाली

Meaning : ಒಂದು ತರಹದ ಈಟಿ

Example : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

Synonyms : ಭರ್ಚಿ, ಭಲ್ಲೆ, ಶಲ್ಯ, ಶೂಲ


Translation in other languages :

एक प्रकार की बरछी।

शिकारी ने छूटे से शेर पर प्रहार किया।
छूटा

Meaning : ಚಿಕ್ಕ ಈಟಿ

Example : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

Synonyms : ಬರ್ಚಿ, ಭಲ್ಲೆ


Translation in other languages :

छोटा भाला।

उसने बरछी से सर्प पर प्रहार किया।
बरछी, भालि, भाली, सेली

Meaning : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

Example : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

Synonyms : ಬರ್ಚಿ, ಭಲ್ಲೆ


Translation in other languages :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर