Copy page URL Share on Twitter Share on WhatsApp Share on Facebook
Get it on Google Play
Meaning of word ಈಜುಗಾರ from ಕನ್ನಡ dictionary with examples, synonyms and antonyms.

ಈಜುಗಾರ   ನಾಮಪದ

Meaning : ಯಾರೋ ಒಬ್ಬರು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿಯನ್ನು ಪಡೆದುಕೊಂಡಿರುವರು

Example : ಆ ಈಜುಗಾರ ಪ್ರತಿದಿನ ಎರಡು ಗಂಟೆ ಅಭ್ಯಾಸ ಮಾಡುತ್ತಾನೆ

Synonyms : ಈಜುಪಟು


Translation in other languages :

वह जो तैराक़ी प्रतियोगिता में भाग लेने के लिए प्रशिक्षित किया गया हो।

वह तैराक प्रतिदिन दो घंटे अभ्यास करता है।
तैराक, पैराक

A trained athlete who participates in swimming meets.

He was an Olympic swimmer.
swimmer

Meaning : ಯಾರು ಈಜುವರೋ

Example : ಮಧು ಒಬ್ಬ ಒಳ್ಳೆಯ ಈಜುಗಾರ.

Synonyms : ಈಜುಗ, ಈಜುಪಟ್ಟು


Translation in other languages :

वह जो तैरता हो।

मधु एक कुशल तैराक है।
तैराक, पैराक

A person who travels through the water by swimming.

He is not a good swimmer.
bather, natator, swimmer

ಈಜುಗಾರ   ಗುಣವಾಚಕ

Meaning : ಯಾರೋ ಒಬ್ಬರು ಈಜನ್ನು ಕಲಿತಿರುವರು

Example : ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಈಜು ಪಟುಗಳು ಒಂದು ಕಡೆ ಸಾಲಾಗಿ ನಿಂತಿಕೊಳ್ಳಿ.

Synonyms : ಈಜು ಪಟು


Translation in other languages :

जो तैरता हो।

सभी तैराक प्रतियोगी एक पंक्ति में खड़े हो जाएँ।
तैराक, पैराक