Subscribe
URL of the page has been copied to clipboard.
Meaning : ಯಾವುದೋ ಒಂದನ್ನು ದಾಟಿ ಹೋಗುವ ಪ್ರಕ್ರಿಯೆ
Example : ನಾನು ತುಂಬಾ ಕಷ್ಟಪಟ್ಟು ಈಜಿ ನದಿ ದಾಟಿದೆ.
Translation in other languages :हिन्दी
पार करना।
Meaning : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ
Example : ರಾಮನು ನದಿಯಲ್ಲಿ ಈಜುತ್ತಿದ್ದಾನೆ.
Synonyms : ತೇಲು
Translation in other languages :हिन्दी English
शारीरिक अंगों को हिलाकर या ऐसे ही पानी में तल से ऊपर आगे-पीछे होना।
Travel through water.
Meaning : ಬೇರೆಯವರನ್ನು ಈಜುವಂತೆ ಮಾಡುವ ಪ್ರಕ್ರಿಯೆ
Example : ಅಮ್ಮ ಮಗುವನ್ನು ಹಿಡಿದುಕೊಂಡು ನೀರಿನಲ್ಲಿ ಈಜಿಸುತ್ತಿದ್ದಳು.
दूसरे को तैराने में प्रवृत्त करना।
Install App