Meaning : ಒಂದು ಉಪಕರಣವನ್ನು ಬಿಸಿ ಮಾಡಿ ಬಟ್ಟೆಗಳ ಮೇಲೆ ಇಟ್ಟು ಸುಕ್ಕುಗಳನ್ನು ತೆಗೆಯುವರು
Example :
ಅಗಸ ಬಟ್ಟೆಗಳನ್ನು ಇಸ್ತ್ರಿ ಮಾಡಲು ಇಸ್ತ್ರಿ ಪೆಟ್ಟಿಗೆಯನ್ನು ಬಿಸಿ ಮಾಡುತ್ತಿದ್ದಾನೆ.
Translation in other languages :
Home appliance consisting of a flat metal base that is heated and used to smooth cloth.
iron, smoothing iron