Meaning : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
Example :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
Synonyms : ಬೀಳಿಸು
Translation in other languages :
Meaning : ಠಪ್-ಠಪ್ ಎಂದು ಬೀಳುವುದು
Example :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
Synonyms : ತೊಟ್ಟಿಕ್ಕಿಸು, ಹರಿಸು
Translation in other languages :
Meaning : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
Example :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
Synonyms : ಕೆಳಕ್ಕೆ ಇಳಿಸು
Translation in other languages :
Move something or somebody to a lower position.
Take down the vase from the shelf.