Copy page URL Share on Twitter Share on WhatsApp Share on Facebook
Get it on Google Play
Meaning of word ಇಳಿದುಕೊಳ್ಳುವ ಸ್ಥಳ from ಕನ್ನಡ dictionary with examples, synonyms and antonyms.

Meaning : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ

Example : ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.

Synonyms : ತಂಗುದಾಣ, ತಂಗುವ ಸ್ಥಳ, ಬೀಡು ಬಿಡುವ ಜಾಗ


Translation in other languages :

यात्रा के समय मार्ग में ठहरने का स्थान।

शाम तक हम लोग अपने पड़ाव तक पहुँच जायेंगे।
अधिष्ठान, ठिकाना, पड़ाव, मंज़िल, मंजिल, मक़ाम, मकाम, मुक़ाम, मुकाम

Meaning : ಸೈನಿಕರು ಬೀಡು ಬಿಡುವ ಸ್ಥಳ

Example : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

Synonyms : ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ


Translation in other languages :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment