Copy page URL Share on Twitter Share on WhatsApp Share on Facebook
Get it on Google Play
Meaning of word ಇಳಿ from ಕನ್ನಡ dictionary with examples, synonyms and antonyms.

ಇಳಿ   ಕ್ರಿಯಾಪದ

Meaning : ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ

Example : ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ.


Translation in other languages :

सवारी आदि से बाहर निकलना या वाहन से जमीन पर आना।

वह बस से धीरे-धीरे उतरा।
ट्रक से माल उतरा।
उतरना

Meaning : ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ

Example : ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ.

Synonyms : ಪಾದಾರ್ಪಣೆ ಮಾಡು


Translation in other languages :

कोई काम, व्यवसाय आदि शुरू करना या किसी विशेष कार्य-क्षेत्र में पदार्पण करना।

पूँजीपति आजकल बैंकिंग कारोबार में भी उतर रहे हैं।
आना, उतरना

Meaning : ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ

Example : ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ.


Translation in other languages :

कुछ करने लगना, या शुरू करने के लिए अपनी सहमति दिखा देना।

वह छोटी सी बात को लेकर मारपीट पर उतर आया।
उतर आना

Meaning : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ

Example : ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.

Synonyms : ಕೆಳಗೆ ಬರು


Translation in other languages :

किसी व्यक्ति या वस्तु का ऊँचे स्थान से नीचे की ओर आना या जाना।

दादी धीरे-धीरे सीढ़ियों से उतरती हैं।
अवतरण करना, अवरोहना, उतरना

Come down.

The birds alighted.
alight, climb down

Meaning : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ

Example : ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.

Synonyms : ಕುಂದು, ಕೆಳಗೆ ಬರು


Translation in other languages :

उतर जाना या न रहना या किसी उच्च स्तर या स्थिति से अपने नीचे वाले सामान्य या स्वाभाविक स्तर, स्थिति आदि की ओर आना।

आज सुबह ही इसका बुखार टूटा।
घंटों बाद मनोज का नशा टूटा।
उतरना, टूटना

Wear off or die down.

The pain subsided.
lessen, subside

Meaning : ಸಮುದ್ರದ ನೀರು ಇಳಿಯುವ ಪ್ರಕ್ರಿಯೆ

Example : ಸಮುದ್ರದಲ್ಲಿ ಪ್ರತಿದಿನ ಅಲೆ ಮೇಲಕ್ಕೇರಿ ಕೆಳಗೆ ಇಳಿಯುತ್ತಿದೆ.

Synonyms : ಕೆಳಗೆ ಇಳಿ


Translation in other languages :

समुद्र के पानी में उतार आना।

समुद्र प्रतिदिन चढ़ता और उतरता है।
उतरना, भटियाना, भठियाना

Flow back or recede.

The tides ebbed at noon.
ebb, ebb away, ebb down, ebb off, ebb out

Meaning : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

Example : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

Synonyms : ಹೋಗು


Translation in other languages :

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

Meaning : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

Example : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

Synonyms : ಕಡಿಮೆಯಾಗು, ತಗ್ಗು


Translation in other languages :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen