Copy page URL Share on Twitter Share on WhatsApp Share on Facebook
Get it on Google Play
Meaning of word ಇಲ್ಲಿಯವರೆಗೆ from ಕನ್ನಡ dictionary with examples, synonyms and antonyms.

ಇಲ್ಲಿಯವರೆಗೆ   ಕ್ರಿಯಾವಿಶೇಷಣ

Meaning : ಕಳೆದು ಹೋದ ಸಮಯದಿಂದ ಅಥವಾ ಘಟನೆಯೊಂದು ನಡೆದ ಸಮಯದಿಂದ ತತ್ಕಾಲ ವರ್ತಮಾನಕಾಲದವರೆಗಿನ ಸಮಯವನ್ನು ತಿಳಿಸುವ ರೀತಿ

Example : ಜಾತ್ರೆಯಲ್ಲಿ ಕಳೆದು ಹೋದ ಅವನ ಮಗಳು ಇಲ್ಲಿಯವರೆಗೆ ಸಿಕ್ಕಿಲ್ಲ.

Synonyms : ಇಲ್ಲಿಯ ತನಕ, ಇಲ್ಲೀ ತನಕ, ಇವತ್ತಿನತನಕ, ಇವತ್ತಿನವರೆಗೆ, ಈ ಕ್ಷಣದ ತನಕ, ಈ ಕ್ಷಣದವರೆಗೆ, ಈ ಹೊತ್ತಿನ ತನಕ, ಈ ಹೊತ್ತಿನವರೆಗೆ


Translation in other languages :

इस समय तक।

श्याम का अब तक पता नहीं है,वह दो महीने पहले मेले में खो गया था।
अजहुँ, अजहूँ, अजो, अजौं, अद्यतन, अद्यावत्, अब तक, अबतक, अबलग, अभी तक, अभीतक, आज तक, आजतक

Up to the present time.

I have yet to see the results.
Details are yet to be worked out.
yet