Copy page URL Share on Twitter Share on WhatsApp Share on Facebook
Get it on Google Play
Meaning of word ಇಲಾಖೆ from ಕನ್ನಡ dictionary with examples, synonyms and antonyms.

ಇಲಾಖೆ   ನಾಮಪದ

Meaning : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ

Example : ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.

Synonyms : ವಿಭಾಗ


Translation in other languages :

कुछ देशों का क्षेत्रीय और प्रशासनिक विभाग।

वह फ्रांस के विभाग के बारे में बता रहा है।
डिपार्टमेंट, डिपार्टमेन्ट, विभाग

The territorial and administrative division of some countries (such as France).

department

Meaning : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

Example : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

Synonyms : ಕ್ಷೇತ್ರ, ನಿಟ್ಟು, ಪ್ರದೇಶ, ಪ್ರಾಂತ, ಪ್ರಾಂತ್ಯ


Translation in other languages :

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region