Copy page URL Share on Twitter Share on WhatsApp Share on Facebook
Get it on Google Play
Meaning of word ಇರುಳುಗಣ್ಣು from ಕನ್ನಡ dictionary with examples, synonyms and antonyms.

ಇರುಳುಗಣ್ಣು   ನಾಮಪದ

Meaning : ಮಸಕು ಬೆಳಕಿನಲ್ಲಿ ಕಣ್ಣಿನೊಳಕ್ಕೆ ಹೆಚ್ಚು ಬೆಳಕನ್ನು ಬಿಡುವಂತೆ ಪಾಪೆ ತನಗೆ ತಾನೆ ಹಿಗ್ಗುವ ಸಾಮರ್ತ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಮಬ್ಬು ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ದೃಷ್ಟಿ ಮಂದವಾಗುವುದು

Example : ವಿಟಮಿನ್ ಎ ಕೊರತೆಯಿಂದಾಗಿ ಪ್ರವೀಣನಿಗೆ ಇರುಳುಗಣ್ಣು ರೋಗ ಬಂದಿದೆ.

Synonyms : ರಾತ್ರಿಗುರುಡು


Translation in other languages :

एक रोग जिसमें रात के समय दिखाई नहीं पड़ता।

विटामिन ए की कमी से रतौंधी होती है।
आँध, तिमि, निशांधता, निशान्धता, रतौंधा, रतौंधी, रतौनी, रतौन्धा, रतौन्धी, रात्र्यंधता, रात्र्यन्धता

Inability to see clearly in dim light. Due to a deficiency of vitamin A or to a retinal disorder.

moon blindness, night blindness, nyctalopia