Copy page URL Share on Twitter Share on WhatsApp Share on Facebook
Get it on Google Play
Meaning of word ಇರುಳು from ಕನ್ನಡ dictionary with examples, synonyms and antonyms.

ಇರುಳು   ನಾಮಪದ

Meaning : ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ

Example : ಶ್ಯಾಮನು ರಾತ್ರಿ ಹನ್ನೊಂದು ಗಂಟೆಯ ವರೆಗೂ ಓದುವನು

Synonyms : ನಿಶೆ, ರಜನಿ, ರಾತ್ರಿ


Translation in other languages :

The time after sunset and before sunrise while it is dark outside.

dark, night, nighttime

Meaning : ಬೆಳಕಿನ ಅಭಾವ

Example : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

Synonyms : ಅಂಧಕಾರ, ಅಂಧತಮಸ, ಅಪ್ರಕಾಶ, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


Translation in other languages :

Absence of light or illumination.

dark, darkness