Copy page URL Share on Twitter Share on WhatsApp Share on Facebook
Get it on Google Play
Meaning of word ಇರಿಸು from ಕನ್ನಡ dictionary with examples, synonyms and antonyms.

ಇರಿಸು   ಕ್ರಿಯಾಪದ

Meaning : ವಾಸ ಮಾಡಲು ಜಾಗ ನೀಡುವುದು ಅಥವಾ ವಾಸ ಮಾಡಿವಂತೆ ಮಾಡುವ ಕ್ರಿಯೆ

Example : ಅಕ್ಬರನು ಫತೇಪುರ ಸಿಕ್ರಿಯಲ್ಲಿ ಜನರು ವಾಸ ಮಾಡುವಂತೆ ಮಾಡಿದನು.

Synonyms : ತಂಗಿಸು, ವಾಸ ಮಾಡಿಸು


Translation in other languages :

बसने के लिए जगह देना या बसने में प्रवृत्त करना।

अक़बर ने फतेहपुर सिकरी को बसाया था।
मुखिया ने अनाथ रणजीत को गाँव में बसाया।
आबाद करना, बसाना

Meaning : ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ

Example : ಕೋಣೆಯನ್ನು ಸ್ವಚ್ಚವಾಗಿ ಇಡು.

Synonyms : ಇಡು


Translation in other languages :

किसी निश्चित या विशेष स्थिति आदि में रखना।

कमरे को साफ रखो।
वह हमेशा अपने आप को चुस्त-दुरुस्त रखती है।
रखना