Subscribe
URL of the page has been copied to clipboard.
Meaning : ಇಪ್ಪತ್ತಕ್ಕೆ ಐದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
Example : ಐದನ್ನು ಐದರಿಂದ ಗುಣಾಕಾರ ಮಾಡಿದಾಗ ಸಿಗುವ ಉತ್ತರ ಇಪ್ಪತ್ತೈದು.
Synonyms : 25, XXV
Meaning : ಇಪ್ಪತ್ತು ಮತ್ತು ಐದು
Example : ಡೈರಿಯಲ್ಲಿ ಇಪ್ಪತ್ತೈದು ಹಸುಗಳಿವೆ.
Synonyms : 25
Translation in other languages :हिन्दी English
बीस और पाँच।
Being five more than twenty.
Install App