Copy page URL Share on Twitter Share on WhatsApp Share on Facebook
Get it on Google Play
Meaning of word ಇಪ್ಪತ್ತು from ಕನ್ನಡ dictionary with examples, synonyms and antonyms.

ಇಪ್ಪತ್ತು   ನಾಮಪದ

Meaning : ಹತ್ತಕ್ಕೆ ಹತ್ತು ಸೇರಿಸಿದಾಗ ದೊರೆಯುವಂತಹ ಸಂಖ್ಯೆ

Example : ಹತ್ತೊಂಬತಕ್ಕೆ ಒಂದನ್ನು ಕೂಡಿದಾಗ ದೊರೆಯುವ ಸಂಖ್ಯೆ ಇಪ್ಪತು.

Synonyms : 20, XX

ಇಪ್ಪತ್ತು   ಗುಣವಾಚಕ

Meaning : ಸರಿಸುಮಾರು ಇಪ್ಪತ್ತು

Example : ಸಂಘಟನೆಯಲ್ಲಿ ಇಪ್ಪತ್ತು ಜನರು ಉಪಸ್ಥಿತರಿದ್ದರು.


Translation in other languages :

लगभग बीस।

संगोष्ठी में बीसेक लोग उपस्थित थे।
बीसेक

Meaning : ಹತ್ತು ಮತ್ತು ಹತ್ತು

Example : ಸೀತೆಗೆ ಈಗ ಇಪ್ಪತ್ತು ವರ್ಷವಾಗಿದೆ.

Synonyms : 20, XX