Copy page URL Share on Twitter Share on WhatsApp Share on Facebook
Get it on Google Play
Meaning of word ಇನ್ನೊಂದು ಸಾರಿ from ಕನ್ನಡ dictionary with examples, synonyms and antonyms.

ಇನ್ನೊಂದು ಸಾರಿ   ಕ್ರಿಯಾವಿಶೇಷಣ

Meaning : ಒಂದು ಸಾರಿ ನಡೆದ ಕ್ರಿಯೆಯನ್ನು ಮತ್ತೊಂದು ಸಾರಿ ನಡೆಸುವ ಪ್ರಕ್ರಿಯೆಯ ರೀತಿ

Example : ಅವನು ಇನ್ನೊಮ್ಮೆ ಪ್ರಶ್ನೆ ಕೇಳುತ್ತಿದ್ದಾನೆ.

Synonyms : ಇನ್ನೊಂದುಸಾರಿ, ಇನ್ನೊಂದ್ಸಾರಿ, ಇನ್ನೊಮ್ಮೆ, ಮತ್ತೊಂದು ಸಾರಿ, ಮತ್ತೊಂದುಸಾರಿ, ಮತ್ತೊಂದ್ಸಾರಿ, ಮತ್ತೊಮ್ಮೆ


Translation in other languages :

एक बार हो चुकने पर फिर दूसरी बार।

इस प्रश्न को दुबारा हल करो।
एक बार और, एक बार फिर, दुबारा, दोबारा, पुनः, फिर, फिर से, वन्स मोर, वापस, वापस से

Anew.

She tried again.
They rehearsed the scene again.
again, once again, once more, over again