Copy page URL Share on Twitter Share on WhatsApp Share on Facebook
Get it on Google Play
Meaning of word ಇನಾಮು from ಕನ್ನಡ dictionary with examples, synonyms and antonyms.

ಇನಾಮು   ನಾಮಪದ

Meaning : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

Example : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

Synonyms : ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ, ಬಹುಮಾನ


Translation in other languages :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

Meaning : ರಾಜ್ಯದ ಕಡೆಯಿಂದ ದೊರೆಯುವಂತಹ ಭೂಮಿ ಅಥವಾ ಪ್ರದೇಶ

Example : ಆಂಗ್ಲರು ಖುಷಿಯಾಗಿ ಯಾರಿಗಾದರು ಇನಾಮುಗಳನ್ನು ನೀಡುತ್ತಿದ್ದಾರು.

Synonyms : ಉಂಬಳಿ


Translation in other languages :

राज्य की ओर से मिली हुई भूमि या प्रदेश।

अंग्रेज़ खुश होकर किसी को भी जागीर दे देते थे।
जागीर, मिल्क

Meaning : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು

Example : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.

Synonyms : ಬಕ್ಷಿಸ್ಸು, ಬಹುಮಾನ


Translation in other languages :

निछावर करने वाले व्यक्ति को निछावर करने के बाद दी जाने वाली वस्तु।

भैया ने मुझे सौ रुपये न्यौछावरी दिए।
न्यौछावरी

Meaning : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ

Example : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.

Synonyms : ಬಹುಮಾನ, ಭಕ್ಷೀಸು


Translation in other languages :

वह वस्तु या द्रव्य जो किसी को खुश होकर दिया जाए।

राजा ने नर्तकी को मुँहमाँगी बख़्शीश दी।
इनाम, पारितोषिक, पुरस्कार, बकसीस, बख़्शीश, बख्शीश