Meaning : ಗತಕಾಲದಲ್ಲಿ ನಡೆದ ಘಟನೆಗಳ ದಾಖಲೆ
Example :
ನಮ್ಮ ಪ್ರಾಚೀನ ಇತಿಹಾಸ ತುಂಬಾ ರೋಚಕವಾಗಿದೆ.
Synonyms : ಚರಿತ್ರೆ
Translation in other languages :
Meaning : ಇತಿಹಾಸದ ಘಟನೆಗಳ ಅಧ್ಯಯನವನ್ನು ಮಾಡುವ ಶಾಸ್ತ್ರ
Example :
ಇತಿಹಾಸ ನನಗೆ ಇಷ್ಟವಾದ ವಿಷಯ.
Synonyms : ಇತಿಹಾಸ ಶಾಸ್ತ್ರ, ಇತಿಹಾಸ-ಶಾಸ್ತ್ರ
Translation in other languages :
वह शास्त्र जिसमें इतिहास की घटनाओं आदि का अध्ययन किया जाता है।
इतिहास मेरा प्रिय विषय है।The discipline that records and interprets past events involving human beings.
He teaches Medieval history.