Copy page URL Share on Twitter Share on WhatsApp Share on Facebook
Get it on Google Play
Meaning of word ಇಟ್ಟುಕೊಳ್ಳು from ಕನ್ನಡ dictionary with examples, synonyms and antonyms.

ಇಟ್ಟುಕೊಳ್ಳು   ಕ್ರಿಯಾಪದ

Meaning : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ

Example : ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

Synonyms : ಇಡು, ರಕ್ಷಿಸು


Translation in other languages :

स्थित करना।

संदूक में बहुमूल्य चीज़ों को संभाल कर रखते हैं।
घालना, धरना, रखना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

Meaning : ಯಾವುದಾದರು ಸ್ತ್ರೀಯನ್ನು ಹೆಂಡತಿಯ ರೂಪದಲ್ಲಿ ಇಟ್ಟುಕೊಳ್ಳುವ ಕ್ರಿಯೆ

Example : ರಾಮೂವಿನ ಸೊಸೆಯನ್ನು ಠಾಕೂರರು ಇಟ್ಟುಕೊಂಡಿದ್ದಾನೆ.


Translation in other languages :

किसी स्त्री को पत्नी के रूप में रख लेना।

ठाकुर ने रामू की बहू को अपने घर बैठाया।
बिठाना, बैठाना, बैठारना, बैठालना

Meaning : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ

Example : ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.

Synonyms : ಇಡು, ರಕ್ಷಿಸು


Translation in other languages :

अपनी रक्षा या अधिकार में लेना।

पड़ोसी के गहने मैंने अपने पास ही रखे हैं।
उसने एक गाय रखी है।
रखना

Retain possession of.

Can I keep my old stuffed animals?.
She kept her maiden name after she married.
hold on, keep

Meaning : ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ

Example : ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.

Synonyms : ಇಡು


Translation in other languages :

मन आदि में धारण करना या ज्ञान, गुण आदि रखना।

वह विज्ञान के बारे में बहुत जानकारी रखता है।
रखना

Keep in mind or convey as a conviction or view.

Take for granted.
View as important.
Hold these truths to be self-evident.
I hold him personally responsible.
deem, hold, take for, view as