Subscribe
URL of the page has been copied to clipboard.
Meaning : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
Example : ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
Synonyms : ದೊಗಲೆ, ಪೈಜಾಮ
Translation in other languages :हिन्दी
पैरों में पहना जाने वाला एक पहनावा जिससे कमर से एड़ी तक का भाग ढका रहता है।
Meaning : ಇಜಾರ ಅಥವಾ ಷರಾಯಿತ ಕಾಲುಗಳು
Example : ದರ್ಜಿ ಪೈಜಾಮವನ್ನು ಹೊಲಿಯುತ್ತಿದ್ದಾನೆ.
Synonyms : ಪೈಜಾಮ
Translation in other languages :हिन्दी English
पायजामे, सलवार आदि का वह निचला भाग जो टखने के पास होता है तथा अंदर की ओर मोड़कर सिला रहता है।
A cloth covering consisting of the part of a pair of trousers that covers a person's leg.
Install App