Copy page URL Share on Twitter Share on WhatsApp Share on Facebook
Get it on Google Play
Meaning of word ಇಚ್ಚಿಸಿದ from ಕನ್ನಡ dictionary with examples, synonyms and antonyms.

ಇಚ್ಚಿಸಿದ   ಗುಣವಾಚಕ

Meaning : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ

Example : ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.

Synonyms : ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ


Translation in other languages :

अपनी इच्छा के अनुसार सब काम कर सकने वाला।

कुछ लोग स्वच्छंद जीवन जीना चाहते हैं।
अबाधित, इच्छाचारी, ईहग, निर्द्वंद्व, निर्द्वन्द्व, स्वच्छंद, स्वच्छन्द, स्वतंत्र, स्वतन्त्र, स्वेच्छाचारी

Meaning : ಯಾವುದೋ ಒಂದು ಮನಸ್ಸು ಬಯಸುವುದು

Example : ಪ್ರತಿಯೊಬ್ಬರು ಇಷ್ಟ ಬಂದ ಕೆಲಸವನ್ನು ಮಾಡಲು ಬಯಸುವರು .

Synonyms : ಇಚ್ಚಾನುಕೂಲವಾದ, ಇಷ್ಟ ಬಂದ, ಇಷ್ಟಪಡುವ, ಮನಸ್ಸಿಗೆ ಇಷ್ಟವಾದ, ಮನಸ್ಸಿಗೆ ಸೇರಿದ, ಸ್ವಯಿಚ್ಚಿಸಿದ


Translation in other languages :

Based on or subject to individual discretion or preference or sometimes impulse or caprice.

An arbitrary decision.
The arbitrary rule of a dictator.
An arbitrary penalty.
Of arbitrary size and shape.
An arbitrary choice.
Arbitrary division of the group into halves.
arbitrary

Meaning : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

Example : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

Synonyms : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ, ಬಯಸಿದಂತಹ


Translation in other languages :

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य