Meaning : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
Example :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
Synonyms : ಅನಿಶ್ಚಿತತೆ, ಸಂದಿಗ್ಧತೆ
Translation in other languages :
The state of being unsure of something.
doubt, doubtfulness, dubiety, dubiousness, incertitude, uncertainty