Copy page URL Share on Twitter Share on WhatsApp Share on Facebook
Get it on Google Play
Meaning of word ಇಂದ್ರಿಯ from ಕನ್ನಡ dictionary with examples, synonyms and antonyms.

ಇಂದ್ರಿಯ   ನಾಮಪದ

Meaning : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ

Example : ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.

Synonyms : ಜ್ಞಾನೇಂದ್ರಿಯ


Translation in other languages :

शरीर के वे अवयव जिनके द्वारा विषयों का ज्ञान होता है।

आँख, कान, नाक आदि इंद्रिय हैं।
आकर्ष, इंद्रिय, इंद्री, इन्द्रिय, इन्द्री, गो, ज्ञान साधन

An organ having nerve endings (in the skin or viscera or eye or ear or nose or mouth) that respond to stimulation.

receptor, sense organ, sensory receptor

Meaning : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು

Example : ಕಣ್ಣು ಒಂದು ಜ್ಞಾನೇಂದ್ರಿಯ.

Synonyms : ಜ್ಞಾನೇಂದ್ರಿಯ


Translation in other languages :

वह इंद्रिय जिससे बाह्य विषयों का ज्ञान हो।

आँख एक ज्ञानेंद्रिय है।
ज्ञानेन्द्रियाँ पाँच होती हैं दर्शनेंदिय, श्रवनेंद्रिय, घ्राणेंद्रिय, रसनेंदिय और स्पर्शेन्द्रिय।
आकर्ष, इंद्रिय, इंद्री, इन्द्रिय, इन्द्री, गो, ज्ञान साधन, ज्ञानेंद्रिय, ज्ञानेन्द्रिय

The faculty through which the external world is apprehended.

In the dark he had to depend on touch and on his senses of smell and hearing.
sensation, sense, sensory faculty, sentience, sentiency

Meaning : ಪುರುಷನ ಜನನ ಅಂಗಜನನ್ನೇಂದ್ರಿಯ

Example : ಲಿಂಗೇಂದ್ರಿಯ ಶರೀರದ ಸೂಕ್ಷ್ಮವಾದ ಅಂಗ.

Synonyms : ಪುರುಷ ಚಿಹ್ನೆ, ಪುರುಷ ಜನನ್ನೇಂದ್ರಿಯ, ಪುರುಷ ಲಕ್ಷಣ, ಪುರುಷಾಂಗ, ಲಿಂಗೇಂದ್ರಿಯ, ಶಿಶ್ನ


Translation in other languages :

ಇಂದ್ರಿಯ   ಗುಣವಾಚಕ

Meaning : ಯಾವುದು ಇಂದ್ರಿಯದ ವಿಷಯವೋ ಅಥವಾ ಯಾವುದು ಇಂದ್ರಿಯದಿಂದ ನಡೆಯುವುದೋ ಅಥವಾ ಗ್ರಹಣ ಮಾಡಲಾಗುವುದೋ

Example : ಪರಸ್ಪರ ವಿರೋಧಿ, ಪರಿವರ್ತನಶೀಲ ಹಾಗೂ ನಾಮ ರೂಪದ ಇಂದ್ರಿಯ ಜಗತ್ತಿನ ಮಿಧ್ಯಾಜ್ಞಾನವಾಗಿದೆ.

Synonyms : ಇಂದ್ರಿಯದ, ಇಂದ್ರಿಯಾ


Translation in other languages :

जो इंद्रियों का विषय हो या जो इंद्रियों के द्वारा जाना या ग्रहण किया जा सके।

परस्पर विरोधी, परिवर्तनशील एवं नाम रूप का ऐंद्रिय जगत् भ्रामक है।
ऐंद्रिय, ऐन्द्रिय

Meaning : ಇಂದ್ರಿಯ ಯಾವುದಕ್ಕೆ ಸಂಬಂಧಿಸಿದೆಯೋ

Example : ಉಪನಿಷತ್ತಿನ ಅನುಸಾರ ಇಂದ್ರಿಯ ಸುಃಖ ಜೀವನದ ಧ್ಯೇಯವಲ್ಲ.

Synonyms : ಇಂದ್ರೀಯದ


Translation in other languages :

जिसका संबंध इंद्रियों से हो।

उपनिषदों के अनुसार ऐंद्रिय सुख जीवन का ध्येय नहीं है।
ऐंद्रिय, ऐन्द्रिय