Meaning : ಒಂದು ಪ್ರಕಾರದ ಯಂತ್ರವು ವಿದ್ಯುತ್, ಖನಿಜ ತೇಲ, ಇದ್ದಿಲು, ಕಲ್ಲಿದ್ದಲು ಮೊದಲಾದವುಗಳಿಂದ ಚಲಿಸುತ್ತದೆ ಮತ್ತು ಅನ್ಯ ಯಂತ್ರವನ್ನು ಚಲಿಸುವಂತೆ ಮಾಡುತ್ತದೆ
Example :
ಇಂಜಿನು ಕೆಟ್ಟು ಹೋದ ಕಾರಣ ವಿಮಾನವನ್ನು ಕೆಳಗೆ ಇಳಿಸಲಾಯಿತು.
Translation in other languages :
एक प्रकार का यंत्र जो विद्युत, खनिज तेल, कोयले आदि से चलता और दूसरे यंत्रों को संचालित करता है।
इंजन में ख़राबी आ जाने के कारण हवाई जहाज को नीचे उतारना पड़ा।Motor that converts thermal energy to mechanical work.
engine