Copy page URL Share on Twitter Share on WhatsApp Share on Facebook
Get it on Google Play
Meaning of word ಇಂಜಿನ್ from ಕನ್ನಡ dictionary with examples, synonyms and antonyms.

ಇಂಜಿನ್   ನಾಮಪದ

Meaning : ರೈಲಿನ ಬೋಗಿಗಳ ಮುಂದೆ ಇರುವ ರೈಲು ಚಲಿಸಲು ನೆರವಾಗುವ ಡೀಸೆಲ್ ಯಂತ್ರ

Example : ರೈಲುಗಾಡಿಗೆ ಇಂಜಿನ್ ಜೋಡಿಸುತ್ತಿದ್ದಾರೆ.

Synonyms : ಎಂಜಿನ್


Translation in other languages :

वह गाड़ी जो रेल के डिब्बों के आगे जुड़कर उन्हें खींचती है।

रेलगाड़ी में इंजन जोड़ा जा रहा है।
इंजन, इञ्जन

A wheeled vehicle consisting of a self-propelled engine that is used to draw trains along railway tracks.

engine, locomotive, locomotive engine, railway locomotive

Meaning : ಒಂದು ಪ್ರಕಾರದ ಯಂತ್ರವು ವಿದ್ಯುತ್, ಖನಿಜ ತೇಲ, ಇದ್ದಿಲು, ಕಲ್ಲಿದ್ದಲು ಮೊದಲಾದವುಗಳಿಂದ ಚಲಿಸುತ್ತದೆ ಮತ್ತು ಅನ್ಯ ಯಂತ್ರವನ್ನು ಚಲಿಸುವಂತೆ ಮಾಡುತ್ತದೆ

Example : ಇಂಜಿನು ಕೆಟ್ಟು ಹೋದ ಕಾರಣ ವಿಮಾನವನ್ನು ಕೆಳಗೆ ಇಳಿಸಲಾಯಿತು.

Synonyms : ಇಂಜಿನು, ಇಂಜೀನು


Translation in other languages :

एक प्रकार का यंत्र जो विद्युत, खनिज तेल, कोयले आदि से चलता और दूसरे यंत्रों को संचालित करता है।

इंजन में ख़राबी आ जाने के कारण हवाई जहाज को नीचे उतारना पड़ा।
इंजन, इञ्जन, चालक यंत्र, चालक यन्त्र

Motor that converts thermal energy to mechanical work.

engine