Copy page URL Share on Twitter Share on WhatsApp Share on Facebook
Get it on Google Play
Meaning of word ಇಂಗು from ಕನ್ನಡ dictionary with examples, synonyms and antonyms.

ಇಂಗು   ನಾಮಪದ

Meaning : ಆಫ್ಖಾನಿಸ್ತಾನ ಮತ್ತು ಪಾರಸಿಯಲ್ಲಿ ಬಿಡುವಂತಹ ಒಂದು ಚಿಕ್ಕ ಗಿಡದ ಅಂಟು ಅಥವಾ ಅದರ ಹಾಲಿನಲ್ಲಿ ತುಂಬಾ ಸುಗಂಧವಿರುತ್ತದೆ

Example : ಹಇಂಗನ್ನು ಔಷಧಿ ಹಾಗೂ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.

Synonyms : ಹಿಂಗು


Translation in other languages :

अफ़गानिस्तान और फ़ारस में होने वाले एक छोटे पौधे का जमाया हुआ गोंद या दूध जिसमें बहुत तीव्र गंध होती है।

हींग का उपयोग दवा तथा मसाले के रूप में किया जाता है।
अरुणसार, उग्रगंध, उग्रगन्ध, जंतुनाशक, जन्तुनाशक, जातुक, दीप्त, पिण्याक, पिन्यास, रक्षोघ्न, वाह्लीक, वेलन, शालसार, हिंग, हिंगुल, हींग

Meaning : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

Example : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

Synonyms : ಆವಿ, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ


Translation in other languages :

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour

ಇಂಗು   ಕ್ರಿಯಾಪದ

Meaning : ಬೆಂಕಿಯ ಮೇಲೆ ಇಟ್ಟಿರುವ ಕಾರಣದಿಂದಾಗಿ ಅದು ಭಾಷ್ಟವಾಗುವ ಕ್ರಿಯೆ

Example : ಟೀ ಅನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ಇಟ್ಟಿರುವ ನೀರು ಆವಿಯಾಗುತ್ತಿದೆ.

Synonyms : ಆವಿಯಾಗು, ಭಾಷ್ಟವಾಗು


Translation in other languages :

आग पर रखे जाने के कारण भाप बनना।

चाय बनाने के लिए चूल्हे पर रखा पानी जल गया।
जलना, वाष्पित होना

Change into a vapor.

The water evaporated in front of our eyes.
evaporate, vaporise