Copy page URL Share on Twitter Share on WhatsApp Share on Facebook
Get it on Google Play
Meaning of word ಆಸೆಗೊಳಿಸು from ಕನ್ನಡ dictionary with examples, synonyms and antonyms.

ಆಸೆಗೊಳಿಸು   ಕ್ರಿಯಾಪದ

Meaning : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ

Example : ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.

Synonyms : ಆಶೆಗೊಳಿಸು, ಮರುಳು ಮಾಡು


Translation in other languages :

ऐसा काम करना कि किसी के मन में लालच उत्पन्न हो।

अपराधी ने पुलिसवाले को बड़ी रकम देने की बात कहकर ललचाया।
ललचाना, लालच देना, लुब्ध करना, लुभाना

Give rise to a desire by being attractive or inviting.

The window displays tempted the shoppers.
invite, tempt