Copy page URL Share on Twitter Share on WhatsApp Share on Facebook
Get it on Google Play
Meaning of word ಆಸಾಡ ಮಾಸ from ಕನ್ನಡ dictionary with examples, synonyms and antonyms.

ಆಸಾಡ ಮಾಸ   ನಾಮಪದ

Meaning : ಭಾರತೀಯ ಮಾಸಗಳಲ್ಲಿ ಜೇಷ್ಠದ ನಂತರ ಮತ್ತು ಶ್ರಾವಣದ ಮೊದಲು ಬರುವ ಮಾಸ ಅದು ಆಂಗ್ಲರ ಮಾಸದಲ್ಲಿ ಜೂನ್ ಮತ್ತು ಜುಲೈನ ಮಧ್ಯದಲ್ಲಿ ಬರುತ್ತದೆ

Example : ಆಷಾಢದಲ್ಲಿ ಅತ್ಯಧಿಕವಾದ ಮಳೆಯಾಗುವುದರಿಂದ ರೈತರು ವ್ಯವಸಾಯದ ಕೆಲಸದಲ್ಲಿ ತೊಡಗಿರುತ್ತಾರೆ.

Synonyms : ಆಷಾಢ, ಆಷಾಢ ತಿಂಗಳು, ಆಷಾಢ ಮಾಸ, ಆಷಾಢಮಾಸ, ಆಸಾಡ, ಆಸಾಡಮಾಸ


Translation in other languages :

भारतीय महीनों में ज्येष्ठ के बाद का और श्रावण के पहले का महीना जो अंग्रेजी महीने के जून और जुलाई के बीच में आता है।

आषाढ़ में अत्यधिक वर्षा के बावजूद किसान लोग खेती के कामों में लगे रहते हैं।
अषाढ़, असाढ़, आशाढ़, आषाढ़, आषाढ़मास, आसाढ़, शुचि

The fourth month of the Hindu calendar.

asadha, asarh