Meaning : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ
Example :
ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.
Synonyms : ಅನಾಸಕ್ತಿ, ನಿರ್ಲಿಪತ್ತ, ವಿರಕ್ತಿ
Translation in other languages :
आसक्त न होने की अवस्था या भाव।
अनासक्ति के कारण ही लोग वैराग्य धारण कर लेते हैं।Meaning : ಯಾವುದೇ ವಿಷಯದಲ್ಲಿ ಕುತೂಹಲ ಇಲ್ಲದಿರುವಿಕೆ
Example :
ನಿರಂತರ ಸೋಲಿನಿಂದಾಗಿ ಅವನು ನಿರುತ್ಸಾಹಿಯಾಗಿದ್ದಾನೆ.
Synonyms : ಆಸಕ್ತಿ ಇಲ್ಲದವ, ಕುತೂಹಲವಿರದ, ನಿರುತ್ಸಾಹ
Translation in other languages :
जिसमें किसी प्रकार की कोई जिज्ञासा न हो।
उसे नई चीजों से कुछ भी लेना देना नहीं क्योंकि वह एक जिज्ञासाहीन व्यक्ति है।