Copy page URL Share on Twitter Share on WhatsApp Share on Facebook
Get it on Google Play
Meaning of word ಆಷಾಡದ from ಕನ್ನಡ dictionary with examples, synonyms and antonyms.

ಆಷಾಡದ   ಗುಣವಾಚಕ

Meaning : ಆಷಾಡ ನಕ್ಷತ್ರದಲ್ಲಿ ಆಗುವಂತಹ

Example : ಜೋತಿಷಿಗಳು ಆಷಾಡ ಮಾಸದಲ್ಲಿ ಹುಟ್ಟಿದ ಮಕ್ಕಳ ಜಾತಕವನ್ನು ನೋಡುತ್ತಿದ್ದಾರೆ.


Translation in other languages :

आषाढ़ा नक्षत्र में होने वाला।

ज्योतिषाचार्य आषाढ़ीय बच्चे की ग्रह दशा देख रहे हैं।
आषाढ़ीय

Meaning : ಆಷಾಡದ ಅಥವಾ ಆಷಾಡ ಮಾಸಕ್ಕೆ ಸಂಬಂಧಿಸಿದ

Example : ಆಷಾಡ ಮಾಸದ ಮಳೆ ಬಂದರೆ ರೈತರಿಗೆ ಉತ್ಸಾಹ ಹೆಚ್ಚುತ್ತದೆ.


Translation in other languages :

आषाढ़ का या आषाढ़ मास से संबंधित।

आषाढ़ी मेघ के घिर आने से किसानों की उम्मीदें जग रही हैं।
अषाढ़ी, अषाढ़ीय, असाढ़ी, असाढ़ीय, आशाढ़ी, आशाढ़ीय, आषाढ़क, आषाढ़ी, आषाढ़ीय, आसाढ़ी, आसाढ़ीय